Gruhalakshmi Scheme: ಗೃಹಲಕ್ಷ್ಮಿ 27ನೇ ಕಂತಿನ ₹2000 ಜಮಾ ಶುರು! ಈ 12 ಜಿಲ್ಲೆಗಳಿಗೆ ಹಣ ಬಂತು – ನಿಮ್ಮ ಜಿಲ್ಲೆ ಲಿಸ್ಟ್‌ನಲ್ಲಿ ಇದೆಯಾ?
ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ₹2000 ಹಣ ಬಿಡುಗಡೆ ಆರಂಭವಾಗಿದೆ. ಈಗಾಗಲೇ 12 ಜಿಲ್ಲೆಗಳ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಜಿಲ್ಲೆಗೆ ಹಣ …